Apply for new scholarships 2023-24 |
Scholarship Name 1: | DXC Progressing Minds Scholarship Program 2023-24 |
Description: | DXC Progressing Minds Scholarships 2023-24 aims to support the educational/sports expenses of students who belong to marginalised groups. |
Eligibility: |
|
Prizes & Rewards: | For Graduation in STEM – ₹50,000
For Sportspersons – ₹1,25,000 |
Last Date to Apply: | 31-10-2023 |
Application mode: | Online applications only |
Short Url: | www.b4s.in/gcy/DXCS2 |
Scholarship Name 2: | Chevening Scholarships 2024-25 |
Description: | Chevening Scholarships 2024-25 is an initiative of the Government of United Kingdom in collaboration with the UK Universities to provide financial help to Indian students who wish to pursue a one-year master’s degree in any subject at any UK university. |
Eligibility: | Open for citizens of a Chevening-eligible country or territory including India who hold an undergraduate degree that enables entry into a postgraduate program at a UK university by the time of the submission of the application. Applicants must have at least two years of work experience (equivalent to 2,800 hours). Candidates must be willing to return to India for a minimum of two years after the completion of the award. |
Prizes & Rewards: | Fully-funded scholarship for the course for a year and other benefits |
Last Date to Apply: | 07-11-2023 |
Application mode: | Online applications only |
Short Url: | www.b4s.in/gcy/CVSH1 |
Scholarship Name 3: | GSK Scholars Programme 2023-24 |
Description: | GSK Scholars programme 2023-24 aims to support meritorious and financially constrained students who are pursuing first-year MBBS studies from government colleges in India. |
Eligibility: | First-year MBBS students with at least 65% marks in Class 12 can apply. The annual family income of the applicants must be below INR 6,00,000 from all sources. |
Prizes & Rewards: | Up to INR 1,00,000 per year |
Last Date to Apply: | 10-10-2023 |
Application mode: | Online applications only |
Short Url: | www.b4s.in/gcy/GSKP3 |
Scholarship 4: | ಚೀವ್ನಿಂಗ್ ಸ್ಕಾಲರ್‌ಶಿಪ್ಸ್ 2024-25 |
Description: | ಚೀವ್ನಿಂಗ್ ಸ್ಕಾಲರ್‌ಶಿಪ್ಸ್ 2024-25, ಯಾವುದೇ ಯುಕೆ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ವಿಷಯದಲ್ಲಿ ಒಂದು ವರ್ಷದ ಮಾಸ್ಟರ್ಸ್ ಪದವಿಯನ್ನು ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ಒದಗಿಸಲು ಯುಕೆ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಯುನೈಟೆಡ್ ಕಿಂಗ್‌ಡಮ್ ಸರ್ಕಾರದ ಉಪಕ್ರಮವಾಗಿದೆ. |
Eligibility: | ಅರ್ಜಿ ಸಲ್ಲಿಸುವ ಸಮಯದಲ್ಲಿ ಯುಕೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕಾರ್ಯಕ್ರಮಕ್ಕೆ ಪ್ರವೇಶವನ್ನು ಸಾಧ್ಯಗೊಳಿಸುವ ಪದವಿಪೂರ್ವ ಪದವಿಯನ್ನು ಹೊಂದಿರುವ, ಭಾರತ ಸೇರಿದಂತೆ ಚೀವ್ನಿಂಗ್-ಅರ್ಹ ದೇಶ ಅಥವಾ ಪ್ರದೇಶದ ನಾಗರಿಕರಿಗೆ ಮುಕ್ತವಾಗಿದೆ. ಅರ್ಜಿದಾರರು ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು (2,800 ಗಂಟೆಗಳಿಗೆ ಸಮ). ಪ್ರಶಸ್ತಿ ಪೂರ್ಣಗೊಂಡ ನಂತರ ಕನಿಷ್ಠ ಎರಡು ವರ್ಷಗಳವರೆಗೆ ಭಾರತಕ್ಕೆ ಮರಳಲು ಅಭ್ಯರ್ಥಿಗಳು ಸಿದ್ಧರಿರಬೇಕು. |
Prizes & Rewards: | ಒಂದು ವರ್ಷದ ಕೋರ್ಸ್‌ಗೆ ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನ ಮತ್ತು ಇತರ ಪ್ರಯೋಜನಗಳು |
Last Date to Apply: | 07-11-2023 |
Application mode: | ಆನ್‌ಲೈನಲ್ಲಿ ಅರ್ಜಿ ಹಾಕಿ. |
Short Url: | www.b4s.in/gcy/CVSH1 |
scholarships 2023-24
Scholarship 5: | ಡಿಎಕ್ಸ್‌ಸಿ ಪ್ರಾಗ್ರೇಸಿಂಗ್ ಮೈಂಡ್ಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2023-24 |
Description: | ಡಿಎಕ್ಸ್‌ಸಿ ಪ್ರಾಗ್ರೇಸಿಂಗ್ ಮೈಂಡ್ಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2023-24 ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಶೈಕ್ಷಣಿಕ/ಕ್ರೀಡಾ ವೆಚ್ಚಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. |
Eligibility: |
|
Prizes & Rewards: | ಸ್ಟೆಮ್‌ನಲ್ಲಿ ಪದವಿಗೆ – ₹50,000
ಕ್ರೀಡಾ ಪಟುಗಳಿಗೆ – ₹1,25,000 |
Last Date to Apply: | 31-10-2023 |
Application mode: | ಆನ್‌ಲೈನಲ್ಲಿ ಅರ್ಜಿ ಹಾಕಿ. |
Short Url: | www.b4s.in/gcy/DXCS2 |
Scholarship 6: | ಜಿ.ಎಸ್.ಕೆ ಸ್ಕಾಲರ್ಸ್ ಪ್ರೋಗ್ರಾಂ 2023-24 |
Description: | ಜಿ.ಎಸ್.ಕೆ ಸ್ಕಾಲರ್ಸ್ ಪ್ರೋಗ್ರಾಂ 2023-24, ಭಾರತದ ಸರ್ಕಾರಿ ಕಾಲೇಜುಗಳಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ಅಧ್ಯಯನವನ್ನು ಅನುಸರಿಸುತ್ತಿರುವ ಅರ್ಹ ಮತ್ತು ಆರ್ಥಿಕವಾಗಿ ನಿರ್ಬಂಧಿತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. |
Eligibility: | 12 ನೇ ತರಗತಿಯಲ್ಲಿ ಕನಿಷ್ಠ 65% ಅಂಕಗಳನ್ನು ಹೊಂದಿರುವ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ರೂ. 6,00,000 ಕ್ಕಿಂತ ಕಡಿಮೆ ಇರಬೇಕು. |
Prizes & Rewards: | ವಾರ್ಷಿಕ ರೂ. 1.00.000ದ ವರೆಗೆ |
Last Date to Apply: | 10-10-2023 |
Application mode: | ಆನ್‌ಲೈನಲ್ಲಿ ಅರ್ಜಿ ಹಾಕಿ. |
Short Url: | www.b4s.in/gcy/GSKP3 |
Click here to apply for all central government scholarships